ಸಿಡಿ ಬಿಡುಗಡೆಯ ಬಗ್ಗೆ ಸ್ಪಷನೆ ನೀಡಿದ ರಮೇಶ್ ಜಾರಕಿಹೊಳಿ-ಕಹಳೆ
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿಯ ಕರೆದ ರಮೇಶ್ ಜಾರಕಿಹೊಳಿ, ಸಿಡಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸಿಡಿ ಬಿಡುಗಡೆಯಾಗುವ 26 ಗಂಟೆಗಿಂತ ಮೊದಲೇ ನನಗೆ ಬಿಜೆಪಿ ಹೈಕಮಾಂಡ್ ಫೋನ್ ಮಾಡಿ ತಿಳಿಸಿತ್ತು. ಜೊತೆಗೆ ನೀನು ಧೈರ್ಯವಾಗಿರು, ಕಾನೂನು ಹೋರಾಟ ಮಾಡೋಣ ಎಂದು ಹೇಳಿತ್ತು ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು...







