ಅ.2ರ ಗಾಂಧಿ ಜಯಂತಿಗೆ ‘ಫೋನ್ ಪೇ, ಗೂಗಲ್ ಪೇ’ ಬಂದ್; ದೇಶಾದ್ಯಂತ ‘ನೋ ಯುಪಿಐ ಡೇ’ ಆಚರಣೆಗೆ ನಿರ್ಧಾರ! – ಕಹಳೆ ನ್ಯೂಸ್
ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಹೊಸ ಎಂಡಿಆರ್ (MDR) ಶುಲ್ಕವನ್ನು ವಿರೋಧಿಸಿ ಅಕ್ಟೋಬರ್ 2ರಂದು 'ನೋ ಯುಪಿಐ ಡೇ' ಆಚರಿಸಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಅಂದು ಯುಪಿಐ ಬದಲಾಗಿ ಕೇವಲ ನಗದು ಅಥವಾ ಕಾರ್ಡ್ ಮೂಲಕ ಮಾತ್ರ ವಹಿವಾಟು ನಡೆಯಲಿದೆ. ಈ ಹೊಸ ತೆರಿಗೆಯು ತಮ್ಮ ಮೇಲೆ ಆರ್ಥಿಕ ಹೊರೆ ತರಲಿದೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವದೆಹಲಿ (ಸೆ.24): ದೇಶದಲ್ಲಿ ಅಕ್ಟೋಬರ್ 15ರಿಂದ ಜಾರಿಗೆ ಬರಲಿರುವ ಹೊಸ ಮರ್ಚೆಂಟ್ ಡಿಸ್ಕೌಂಟ್...






