ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ರಚನೆ -ಕಹಳೆ ನ್ಯೂಸ್
ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ನೂತನ ತಾಲೂಕು ಸಮಿತಿ ರಚನಾ ಸಭೆಯು ಇಂದು ಪುತ್ತೂರಿನ ಬ್ಲಡ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿರುವ ರೋಟರಿ ಟ್ರಸ್ಟ್ ಹಾಲ್‍ನಲ್ಲಿ ಜರಗಿತು. ಈ ನೂತನ ಸಮಿತಿಯ ಅಧ್ಯಕ್ಷರಾಗಿ ಶಾಂತಿನಗರದ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್ ಕೆ, ಉಪಾಧ್ಯಕ್ಷರಾಗಿ ರಾಮ್‍ದಾಸ್, ಹಾಗೂ ಹೇಮಜಯರಾಮ ರೈ ಪುತ್ತೂರು ಕೋಶಾಧ್ಯಕ್ಷರಾಗಿ ಅನೀಶ್, ಉಪಾಧ್ಯಕ್ಷರಾಗಿ ನಿಶಾಂತ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಚೈತ್ರಾ ಬಂಗೇರ, ರಾಜಶೇಖರ್ ಅವರು ಆಯ್ಕೆಯಾಗಿರುತ್ತಾರೆ.ಕಾರ್ಯಕಾರಿಣಿ ಸಮಿತಿಗೆ ಆದಿತ್ಯಾ,ಭರತ್...







