ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ರಕ್ಷಕ – ಶಿಕ್ಷಕ ಸಂಘದ ಸಭೆ-ಕಹಳೆ ನ್ಯೂಸ್
ಪುತ್ತೂರು : ‘ಹೃದಯವಂತಿಕೆ, ವಿಚಾರಶಕ್ತಿ, ಕಾರ್ಯತತ್ಪರತೆ ಇರುವ ವ್ಯಕ್ತಿ ಸಮಾಜದ ಶಕ್ತಿ’ ಇಂತಹ ಶಕ್ತಿಯುತ ವ್ಯಕ್ತಿಯನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಅಂಬಿಕಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವುದು ಶ್ಲಾಘನೀಯ ವಿಚಾರ. ಭಾರತೀಯ ಸಂಸ್ಕೃತಿಯನ್ನೊಳಗೊಂಡಂತೆ ಉನ್ನತ ಮಟ್ಟದ ಶಿಕ್ಷಣ ಅಂಬಿಕಾದಲ್ಲಿ ದೊರೆಯುತ್ತದೆ. ಆಡಳಿತ ಮಂಡಳಿ, ಪ್ರಾಚರ್ಯರು, ಉಪನ್ಯಾಸಕರನ್ನೆಲ್ಲಾ ಅಭಿನಂದಿಸುತ್ತೇನೆ. ಪೋಷಕರೆಲ್ಲಾ ಮನೆಯಲ್ಲೂ ತಮ್ಮ ಮಕ್ಕಳಿಗೆ ಇಂತಹುದೇ ವಾತಾವರಣವನ್ನು ನಿರ್ಮಿಸಿ ಆಗ ಮಕ್ಕಳು ಎಂದಿಗೂ ಹಾದಿ ತಪ್ಪುವುದಿಲ್ಲ ಎಂದು ಅಂಬಿಕಾ ಪದವಿ ಪೂರ್ವ ವಿದ್ಯಾಲಯ...







