ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಅಭಿನಂದನೆ-ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರಾದ ದ್ವಿತೀಯ ಬಿಸಿಎ ವಿದ್ಯಾರ್ಥಿಗಳಾದ ಸಾಯಿ ಲೀ ವಿಠಲ್ ಸುವರ್ಣ ಮತ್ತು ಲವಿನ್ ಜೆ ವಿ ಇವರು ಇತ್ತೀಚ್ಛೆಗೆ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳಲ್ಲಿ ಪಾಲೊಂಡಿದ್ದರು. ಸಾಯಿ ಲೀ ವಿಠಲ್ ಸುವರ್ಣ ಇವರು ಮಂಗಳೂರಿನ ಪದುವಾ ಕಾಲೇಜಿನಲ್ಲಿ ಫೆಬ್ರವರಿ23 ರಿಂದ ಮಾರ್ಚ್1 ರ ತನಕ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಪಾಲೊಂಡಿದ್ದು, ಲವಿನ್ ಜೆ ವಿ ಇವರು ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡದಲ್ಲಿ ಫೆಬ್ರವರಿ...







