ಪಂಜಿಕಲ್ಲು ಪದವು ಮೈದಾನದಲ್ಲಿ ‘ಹಿಂದೂ ಹೃದಯ ಸಂಗಮ’ ಸಮಾವೇಶ-ಕಹಳೆ ನ್ಯೂಸ್
ಬಂಟ್ವಾಳ : ದೇಶದಲ್ಲಿ ಮತಾಂತರ ಮತ್ತು ಲವ್ ಜಿಹಾದ್ ಮತ್ತಿತರ ಸಮಾಜಘಾತುಕ ಕೃತ್ಯಗಳನ್ನು ತಡೆದು ಸಮಸ್ತ ಹಿಂದೂ ಸಮಾಜವು ಹೃದಯದಿಂದ ಒಂದಾಗಿ ಬೆರೆತು ಸಂಘಟಿತರಾದಾಗ ದೇಶ ಬಲಿಷ್ಟವಾಗುತ್ತದೆ ಎಂದು ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಪಂಜಿಕಲ್ಲು ಪದವು ಮೈದಾನದಲ್ಲಿ ಸುವರ್ಣನಾಡು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ' ಹಿಂದೂ ಹೃದಯ ಸಂಗಮ' ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಸುವರ್ಣನಾಡು ಹಿಂದೂ ಜಾಗರಣ ವೇದಿಕೆ...







