ಪಡಿಬಾಗಿಲು-ಬೈರಿಕಟ್ಟೆ ರಸ್ತೆ ಮರುಡಾಮರೀಕರಣಕ್ಕೆ ಬೇಡಿಕೆ-ಕಹಳೆ ನ್ಯೂಸ್
ವಿಟ್ಲ: ಸುಬ್ರಹ್ಮಣ್ಯ – ಮಂಜೇಶ್ವರ ರಾಜ್ಯ ಹೆದ್ದಾರಿಯು ಅಳಿಕೆ ಗ್ರಾಮ ವ್ಯಾಪ್ತಿಯ ಪಡಿಬಾಗಿಲು ಜಂಕ್ಷನ್‌ನಿಂದ ಸತ್ಯಸಾಯಿ ವಿಹಾರ – ಚೆಂಡುಕಳ – ಪುಳಿಂಚಾರು – ಅಳಿಕೆ – ಬರೆಂಗೋಡಿ – ಮಡಿಯಾಲ – ಬೈರಿಕಟ್ಟೆ ಜಂಕ್ಷನ್ ತನಕ ಹಾದು ಹೋಗುತ್ತದೆ. ಹಿಂದೆಲ್ಲ ಈ ರಸ್ತೆಗೆ 5 ವರ್ಷಕ್ಕೊಮ್ಮೆ ಮರು ಡಾಮರು ಹಾಕಲಾಗು ತ್ತಿತ್ತು. ಈಗ ಮರು ಡಾಮರೀಕರಣ ಕಾಣದೆ 10 ವರ್ಷ ಸಂದಿದೆ. 2024-25ನೇ ವರ್ಷದ ಮರು ಡಾಮರೀಕರಣ ನೀರ್ಕಜೆಯಿಂದ...







