ಮುದ್ರ ತೀರಕ್ಕೆ ತೇಲಿಬಂದ ಕಂಟೈನರ್ ಹಡಗು. ಕರಾವಳಿ ಕಾವಲು ಪಡೆಯಿಂದ ಪರಿಶೀಲನೆ – ಕಹಳೆ ನ್ಯೂಸ್
ಭಟ್ಕಳ: ತಾಲೂಕಿನ ಜಾಲಿ ಕೋಡಿ ಸಮುದ್ರ ತೀರದಲ್ಲಿ ಕಂಟೈನರ್ ಬೋಟ್ ಒಂದು ತೇಲಿಕೊಂಡು ಬಂದು ಸಿಲುಕಿ ಹಾಕಿಕೊಂಡಿದ್ದು, ಎಲ್ಲಿಂದ ಬಂತು, ಹೇಗೆ ಪ್ರತ್ಯೇಕವಾಗಿ ಬಂತು ಎನ್ನುವ ಕುರಿತು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬೃಹತ್ ಗಾತ್ರದ (30 ಮೀಟರ್ಗೂ ಹೆಚ್ಚು ಉದ್ದ, 8 ಮೀಟರ್ನಷ್ಟು ಅಗಲ) ಈ ಕಂಟೈನರ್ ಸಮುದ್ರದಲ್ಲಿ ತೇಲಿಕೊಂಡು ಬಂದು ಜಾಲಿ ಕೋಡಿ ಸಮುದ್ರದ ದಡದಲ್ಲಿ ಸಿಲುಕಿ...







