ಅಮ್ಮ ನ್ಯಾಚುರಲ್ ಹೇರ್ ಆಯಿಲ್ ಗೆ 2ನೇ ವರ್ಷದ ಸಂಭ್ರಮ; ಹೊಸ ಲೋಗೋ ಬಿಡುಗಡೆ: ವಿಶೇಷ ಆಫರ್ಸ್..! – ಕಹಳೆ ನ್ಯೂಸ್
ಅಮ್ಮ ನ್ಯಾಚುರಲ್ ಹೇರ್ ಆಯಿಲ್ ಆಂಡ್ ಶ್ಯಾಂಪೂ..ಇದೀಗ 2ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಇದರ ಹೊಸ ಲೋಗೋವನ್ನು ಮಾಣಿಗುತ್ತು ಮನೆಯಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಬಿಡುಗಡೆಗೊಳಿಸಿದ್ದಾರೆ. ಈ ವೇಳೆ ಅಮ್ಮ ನ್ಯಾಚುರಲ್ ನ ಮಾಲಕಿ ವಸಂತಿ ಹಾಗೂ ಮನೆಯವರು ಉಪಸ್ಥಿತರಿದ್ದರು. ಅಮ್ಮ ನ್ಯಾಚುರಲ್ ಹೇರ್ ಆಯಿಲ್ ಆಂಡ್ ಶ್ಯಾಂಪೂ ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಿದ್ದು ಈಗಾಗಲೇ 35ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು...







