ವಿವಾಹಿತೆಯ ಜೊತೆ ಅಕ್ರಮ ಸಂಬಂಧ ಬೆಳೆಸಿ ತನ್ನ ಭಾವನ ಜೊತೆ ಸೇರಿ ಅದೇ ಮಹಿಳೆಯಿಂದ ಒಂದೂವರೆ ಕೋಟಿ ಸುಲಿಗೆ ಮಾಡಿ ವಂಚಿಸಿದ ವಿಟ್ಲದ ಭಾವೀ ಮದುಮಗ.! ಉಂಡೂ ಹೋದ..ಕೊಂಡೂ ಹೋದ ಮಸೀದಿ ಅಧ್ಯಕ್ಷನ ಪುತ್ರ.! – ಕಹಳೆ ನ್ಯೂಸ್
ಮಂಗಳೂರು : ಮಹಿಳೆಯೊಬ್ಬರು ನೀಡಿದ ದೂರಿನನ್ವಯ ವಿಟ್ಲ ಸಮೀಪದ ಬೈರಿಕಟ್ಟೆ ನಿವಾಸಿ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಪುತ್ರ ಫಯಾದ್(30) ಮತ್ತಾತನ ಭಾವನ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಅತ್ಯಾಚಾರ, ವಂಚನೆ ಪ್ರಕರಣ ದಾಖಲಾಗಿದೆ. ಮಹಿಳೆ ನೀಡಿದ ದೂರಿನಂತೆ ಫಯಾದ್ ಎಂಬವನು ತನ್ನನ್ನು ಅತ್ಯಾಚಾರ ಮಾಡಿದ್ದಾನೆ. ಅಲ್ಲದೆ ಫಯಾದ್ ನ ಭಾವ ಮಂಗಳೂರಿನ ಬುರ್ಖಾ ಫಾರಡೈಸ್ ಮಾಲಕ ಉಂಬಾಯಿ ಯಾನೆ ಅಬ್ದುಲ್ ರಹಿಮಾನ್ ಸೇರಿ ಸುಮಾರು 1.50 ಕೋಟಿ ಹಣ...







