ನೆಹರೂ ಮೆಮೋರಿಯಲ್ ಕಾಲೇಜಿನ ಎನ್. ಸಿ. ಸಿ, ಎನ್. ಎಸ್. ಎಸ್, ಹಾಗೂ ಐ. ಕ್ಯೂ. ಎ. ಸಿ ವಿಭಾಗಗಳ ಸಹಭಾಗೀತ್ವದಲ್ಲಿ ರಾಷ್ಟ್ರೀಯ ಯೋಗ ದಿನಾಚರಣೆ -ಕಹಳೆ ನ್ಯೂಸ್
ಸುಳ್ಯ : ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ಎನ್. ಸಿ. ಸಿ, ಎನ್. ಎಸ್. ಎಸ್, ಹಾಗೂ ಐ. ಕ್ಯೂ. ಎ. ಸಿ ವಿಭಾಗಗಳ ಸಹಭಾಗೀತ್ವದಲ್ಲಿ ಜೂ . 21 ರಂದು ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎo ಎo ರವರು ವಹಿಸಿದ್ದರು. ಹಾಗೆಯೇ ಸುಳ್ಯದ ಆರ್ಟ್ ಆಫ್ ಲಿವಿಂಗ್ ನ...







