ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಟಿಎಂಸಿ ಪಕ್ಷ ಸೇರ್ಪಡೆ-ಕಹಳೆ ನ್ಯೂಸ್
ಕೋಲ್ಕತ್ತ : ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹೊಸ ಯಾತ್ರೆಯೊಂದು ಇಂದಿನಿಂದ ಆರಂಭವಾಗಲಿದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರವನ್ನು ಬಯಸುತ್ತೇನೆ. ಇಂದಿನಿಂದ ಇದು ನನ್ನ ರಾಜಕೀಯ ಯಾತ್ರೆಯ ಪ್ರೊಫೈಲ್ ಆಗಲಿದೆ" ಎಂದಿದ್ದಾರೆ. ಈ ಹಿಂದೆ ಮನೋಜ್ ತಿವಾರಿ ಅವರು ಕೇಂದ್ರ ಸರ್ಕಾರದ ನೂತನ ಕೃಷಿ...







