ಪದ್ಮುಂಜ ಹಾಲು ಉತ್ಪದಕರ ಸಹಕಾರಿ ಸಂಘ (ನಿ)ದ ವಾರ್ಷಿಕ ಸಾಮಾನ್ಯ ಸಭೆ-ಕಹಳೆ ನ್ಯೂಸ್
ಪದ್ಮುಂಜ: ಪದ್ಮುಂಜ ಹಾಲು ಉತ್ಪದಕರ ಸಹಕಾರಿ ಸಂಘ (ನಿ) ಇದರ ವಾರ್ಷಿಕ ಸಾಮಾನ್ಯ ಸಭೆ ಇಂದು ಪದ್ಮುಂಜ ಸಿ.ಎ ಹಾಲ್‍ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆ.ಎಮ್.ಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್, ಕೆ.ಎಮ್.ಎಫ್ ನ ವಿತರಣ ಅಧಿಕಾರಿ ಮಾಲತಿ, ಅಧ್ಯಕ್ಷರಾದ ಬಾಬು ಗೌಡ, ಉಪಾಧ್ಯಕ್ಷರಾದ ಸದಾಶಿವ ಶೆಟ್ಟಿ, ನಿರ್ದೇಶಕರಾದ ಡಾಕಯ್ಯ ಗೌಡ, ನಿರ್ದೇಶಕರಾದ ಬೋಜ ಶೆಟ್ಟಿ, ನಿರ್ದೇಶಕರಾದ ಪುರುಷೋತ್ತಮ ಗೌಡ, ನಿರ್ದೇಶಕರಾದ ನಾರಾಯಣ ಗೌಡ, ನಿರ್ದೇಶಕರಾದ ಕೃಷ್ಣಯ್ಯ, ನಿರ್ದೇಶಕರಾದ ಉಮೇಶ್...







