ಭಾರತ ಮೂಲದ ವ್ಯಕ್ತಿಗೆ ನೀಡಲಾಗುತ್ತಿದೆ ವಿಶ್ವದ ಮೊದಲ ಕೋವಿಡ್ ಲಸಿಕೆ..! – ಕಹಳೆ ನ್ಯೂಸ್
ಲಂಡನ್ - ಭಾರತ ಮೂಲದ 87 ವರ್ಷದ ವ್ಯಕ್ತಿಗೆ ವಿಶ್ವದಲ್ಲೇ ಮೊದಲ ಕೋವಿಡ್ ಔಷಧವನ್ನು ನೀಡಲಾಗುತ್ತಿದೆ. ಈಗಾಗಲೇ ಔಷಧವನ್ನು ನೀಡಲು ಬ್ರಿಟನ್ ಸರ್ಕಾರ ತೀರ್ಮಾನ ಮಾಡಿದ್ದು, ಫೈಜರ್ ನ್ಯೂಕಲ್ನಲ್ಲಿರುವ ಆಸ್ಪತ್ರೆಯಲ್ಲಿ ಹರಿ ಶುಕ್ಲಾ ಅವರಿಗೆ ನೀಡಲಾಗುತ್ತಿದೆ ಎಂದು ವರದಿ ಮಾಡಲಾಗಿದೆ. ಈಗಾಗಲೇ ಬ್ರಿಟನ್ನ ಪ್ರಧಾನಿ ಬೋರಸ್ ರೋಜನ್ ಅವರು ಈ ಮಂಗಳವಾರ ನಮಗೆ ದೊಡ್ಡ ಪರೀಕ್ಷೆ ಇದೆ. ಇದನ್ನು ನಾವು ವೀ ಡೇ- ವ್ಯಾಕ್ಸಿನ್ ಡೇ ಎಂದು ಕರೆಯಬಹುದು ಎಂದು...







