ಲವ್ ಮಾಡುತ್ತಿದ್ದಾಕೆಗೆ ಮದುವೆ ಆಗುತ್ತಿರುವ ನೋವಲ್ಲಿ ಪ್ರಿಯಕರ ಆತ್ಮಹತ್ಯೆಗೆ ಯತ್ನ; ಪ್ರೇಯಸಿಯ ಮನೆಯಲ್ಲೇ ತಾಳಿ ಕಟ್ಟಿಸಿದ ಆತನ ಗೆಳೆಯರು -ಕಹಳೆ ನ್ಯೂಸ್
ಈ ಕಾಲದಲ್ಲಿ ಲವ್ ಮಾಡಿ ಬಿಟ್ಟೋಗೋದು ಕಾಮನ್ ಅದರಲ್ಲೂ ಹುಡ್ಗ ಹುಡ್ಗಿ ಜಗಳವಾಡಿ ಬೇರೆಯಾದರಂತೂ ತಿರುಗಿ ಮುಖ ನೋಡೋಕು ಇಷ್ಟಪಡಲ್ಲ ಅನ್ನೋ ಈ ಕಾಲದಲ್ಲಿ ಮಾಜಿ ಪ್ರಿಯಕರನೊಬ್ಬ ತನ್ನ ಹಳೇ ಡವ್ ಮದುವೆಯಾಗೋ ದಿನ ಹತ್ತಿರ ಬರ್ತಾ ಇರೋ ಹಾಗೇ ಸೀದಾ ಹೋಗಿ ಡವ್ ಮನೇಲೇ ತಾಳಿ ಕಟ್ಟಿದ್ದಾನೆ. ಈ ಕುರಿತು ಕೇಸ್ ದಾಖಲಾಗಿದೆ. ಇಂತಹದ್ದೊಂದು ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಯುವತಿಯೊಬ್ಬಳ ಮನೆಯಲ್ಲಿ ನಡೆದಿದೆ....







