ಗುಜರಾತಿನಲ್ಲೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ | ಕಲಾವಿದ ಸ್ನೇಹಿ ಸಂಘಟನೆಯ ಅದ್ದೂರಿ ಉದ್ಘಾಟನೆ.
ಬರೋಡಾ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಗುಜರಾತ್ ಘಟಕವನ್ನು ಅದ್ದೂರಿಯಿಂದ ಉದ್ಘಾಟಿಸಲಾಯಿತು. ಗುಜರಾತ್‌ನಲ್ಲಿ ಸೂರತ್, ಅಂಕಲೇಶ್ವರ, ಬರೋಡ, ಅಹಮದಾಬಾದ್ ಕೇಂದ್ರಗಳನ್ನು ರಚಿಸಲಾಗಿದೆ. ಪ್ರತೀವರ್ಷ ಒಂದೊಂದು ಕೇಂದ್ರದಲ್ಲಿ ವಾರ್ಷಿಕೋತ್ಸವವನ್ನು ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. 2018 ನವೆಂಬರ್ 10 ರಂದು ಅಂಕಲೇಶ್ವರರದಲ್ಲಿ ವಾರ್ಷಿಕೋತ್ಸವ ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಾಶ್ರಯ ಯೋಜನೆಗೆ ಮೂರು ಮನೆಗಳ ಕೊಡಗೆಯನ್ನು ನೀಡಲಾಯಿತು. ಅಂಕಲೇಶ್ವರ ಕೇಂದ್ರದಿಂದ ಪ್ರಥಮ ಮನೆಯ ಕೊಡುಗೆಯಾಗಿ 5,11,000 ರೂಪಾಯಿ,...







