ಪುತ್ತೂರಿನಲ್ಲಿ ಈದ್ ಮಿಲಾದ್ ಸಂಭ್ರಮಾಚರಣೆಯಲ್ಲಿ ಅಪಘಾತದ ನೆಪ | ಹಿಂದೂ ಯುವಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣ – ಹಸಂತ್ತಡ್ಕ ಖಂಡನೆ
ಪುತ್ತೂರು : “ಈದ್ ಮಿಲಾದ್” ಕಾರ್ಯಕ್ರಮ ಮುಗಿಸಿ ಹೋಗುತ್ತಿದ್ದ ಪುಂಡರ ತಂಡ ಅಪಘಾತ ನೆಪವೊಡ್ಡಿ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಾಗ ಯುವಕ ಮೊಟ್ಟೆತಡ್ಕ ನಿವಾಸಿಯಾದ “ಚಂದ್ರಶೇಖರ” ಎಂದು ಗುರುತಿಸಲಾಗಿದೆ. ಘಟನೆಯ ವಿವರ : ನಿನ್ನೆ ರಾತ್ರಿ ಸುಮಾರು 12 ಗಂಟೆಗೆ ತನ್ನ ಮನೆಗೆ ಚಂದ್ರಶೇಖರ ಎನ್ನುವ ಯುವಕ ತನ್ನ ಓಮ್ನಿಯಲ್ಲಿ ಹೋಗುತ್ತಿದ್ದರು. ಸಂಪ್ಯ ಸಮೀಪ ಆಗಮಿತ್ತಿದ್ದಂತೆ ರಸ್ತೆಯಲ್ಲಿರುವ ಬ್ಯಾರಿಕೇಡನ್ನು ಕಂಡು ಗಾಡಿಯನ್ನು ನಿಧಾನ ಮಾಡಿದ್ದಾರೆ. ಆಗ...







