ಹೊಸ ಕಾರು ಖರೀದಿಸಿದ ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅನುಶ್ರೀ. ಇವರ ಮಾತಿಗೆ ಮರುಳಾಗದವರೇ ಇಲ್ಲ. ಕನ್ನಡಿಗರು ಪ್ರೀತಿಯಿಂದ ಮಾತಿನ ಮಲ್ಲಿ ಅಂತಲೇ ಬಿರುದು ಕೊಟ್ಟಿರುವ ಅನುಶ್ರೀಗೆ ಅವರ ವೃತ್ತಿ ಬದುಕಿನಲ್ಲಿ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಸದ್ಯ ಕನ್ನಡದಲ್ಲಿರುವ ಅತ್ಯಂತ ದುಬಾರಿ ನಾಯಕಿ ಎಂದೇ ಹೇಳಲಾಗುತ್ತಿದೆ. ಅನುಶ್ರೀ ಕೇವಲ ನಿರೂಪಣೆ ಅಷ್ಟೇ ಸಿನಿಮಾಗಳಲ್ಲಿ ನಟಿಸಿರೋದು ಗೊತ್ತೇ ಇದೆ. ಜೀ ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ಅನುಶ್ರೀಯವರೇ ನಿರೂಪಕಿ. ಸರಿಗಮಪದಿಂದ ಹಿಡಿದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಂತಹ...







