ಭೀಕರ ಕಾರು ಅಪಘಾತ : ಜನಪ್ರಿಯ ರಿಯಾಲಿಟಿ ಶೋ ಇಂಡಿಯನ್ ಐಡಲ್ ಸೀಸನ್ 12ರ ವಿಜೇತ ಗಾಯಕ ಪವನ್‌ದೀಪ್ ರಾಜನ್ ಗಂಭೀರ– ಕಹಳೆ ನ್ಯೂಸ್
ಲಕ್ನೋ: ಜನಪ್ರಿಯ ರಿಯಾಲಿಟಿ ಶೋನ ವಿಜೇತರಾಗಿ ಗುರುತಿಸಿಕೊಂಡಿರುವ ಗಾಯಕ ಪವನ್ ದೀಪ್ ರಾಜನ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂಡಿಯನ್ ಐಡಲ್ ಸೀಸನ್ 12 ವಿಜೇತ ಗಾಯಕ ಪವನ್‌ದೀಪ್ ರಾಜನ್ ಅವರು ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಮೇ.5ರ ಸೋಮವಾರ ಮುಂಜಾನೆ 3ರ ಅಸುಪಾಸಿನಲ್ಲಿ ಉತ್ತರ ಪ್ರದೇಶದ ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪವನ್‌ದೀಪ್ ಅವರ ಎಂಜಿ ಹೆಕ್ಟರ್...







