ಅತಿಯಾಗಿ ‘ಹೆಡ್ ಫೋನ್’ ಬಳಸ್ತಿದ್ದೀರಾ.? ನೀವು ಬೇಗ ಕಿವುಡರಾಗಬಹುದು -ಕಹಳೆ ನ್ಯೂಸ್
ಇತ್ತೀಚೆಗೆ ಯುವಕ-ಯುವತಿಯರಿಗೆ ಇಯರ್ ಫೋನ್ (earphones) ಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟವಾಗಿದೆ ಎನ್ನಬಹುದು. ಹೌದು, ವಿಶೇಷವಾಗಿ ನೀವು ಬಸ್ ಗಳಲ್ಲಿ ಪ್ರಯಾಣಿಸಬೇಕಿದ್ದರೆ, ದೀರ್ಘ ಸಮಯವನ್ನು ಕಳೆಯಬೇಕಿದ್ದರೆ, ನಿರಂತರವಾಗಿ ಗಂಟೆಗಳ ಕಾಲ ಹೆಡ್ ಫೋನ್ ಬಳಸುತ್ತೀರಿ. ನೆನಪಿಡಿ ಇದರಿಂದ ನಿಮ್ಮ ಕಿವಿಗಳಿಗೆ ಡ್ಯಾಮೇಜ್ (damage) ಆಗುವ ಸಂಭವ ಹೆಚ್ಚಿದೆ. 18 ವರ್ಷದ ಯುವಕನೊಬ್ಬ ಇಯರ್ ಫೋನ್ ನನ್ನು ದೀರ್ಘಸಮಯದ (prolonged period) ತನಕ ಬಳಸಿದ ಹಿನ್ನೆಲೆ ಆತ ಕಿವುಡನಾಗಿದ್ದಾನೆ. ಹೆಡ್ ಫೋನ್...







