ಅಭ್ಯರ್ಥಿ ಘೋಷಣೆಯಾಗಿ ಕೇವಲ ಎರಡು ಮೂರು ಘಂಟೆಯಲ್ಲಿ #VoteForHarishPoonja ಹ್ಯಾಶ್ ಟ್ಯಾಗ್ ಟ್ರಂಡ್ ಆಗಿ ಬದಲಾವಣೆಯಾಗಿದೆ. ಬೆಳ್ತಂಗಡಿಯ ಬಹುತೇಕ 80% ಯುವಕ, ಮತದಾರರ ವಾಟ್ಸಾಪ್ ಗಳಲ್ಲಿ ಹರೀಶ್ ಪೂಂಜಾರ ಪರವಾಗಿ ಡಿಪಿ, ಸ್ಟೇಟಸ್ ಬೀಳ ತೊಡಗಿದೆ.
ಕಹಳೆ ನ್ಯೂಸ್ ಸಮೀಕ್ಷೆಯಲ್ಲಿ ಬೆಳ್ತಂಗಡಿ ಜನರ ಮಹಾತೀರ್ಪು ; ಹರೀಶ್ ಪೂಂಜಾ ಗೆಲವು / ವಸಂತ ಬಂಗೇರಾ ಸೋಲು :
ಹೌದು, ಕಹಳೆ ನ್ಯೂಸ್ ನಡೆಸಿದ ” ಅಭ್ಯರ್ಥಿ ” ಅಭಿಯಾನದ ಸಮೀಕ್ಷೆಯಲ್ಲಿ ಹರೀಶ್ ಪೂಂಜಾ ಪರ ಶೇಕಡ 79% ಮತ ಚಲಾಯಿಸಲ್ಪಟ್ಟದೆ. ಇದೆಲ್ಲವೂ ಹರೀಶ್ ಪೂಂಜರ ಗೆಲುವಿನ ಸೂಚನೆಯನ್ನು ನೀಡುತ್ತಿದೆ.
Harish Poonja
ಒಟ್ಟಾರೆ ಹೇಳಬೇಕಾದರೆ ಈ ಬಾರಿ ಬೆಳ್ತಂಗಡಿಯ ಜನ ಬದಲಾವಣೆ ಬಯಸಿದ್ದಾರೆ. ಹರೀಶ್ ಪೂಂಜ ಗೆಲುವು ಖಚಿತವಾಗಿದೆ.
ಬೆಂಗಳೂರು: ದೇಶದಲ್ಲಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡು, ಅಲ್ಲಿ ಸರ್ಕಾರ ರಚನೆಯಾಗಿ ಆಡಳಿತವೂ ಆರಂಭವಾಗಿದೆ. ಇದರ ಬೆನ್ನಲ್ಲೇ ಈಗ ಕರ್ನಾಟಕ (Karnataka) ರಾಜ್ಯ ಬಿಜೆಪಿಯಲ್ಲಿ (BJP)...
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಕೃಷಿಯನ್ನು ಸುಲಭ ಮತ್ತು ಹೆಚ್ಚು ಸಂಘಟಿತವಾಗಿಸಲು ವಿನ್ಯಾಸಗೊಳಿಸಲಾದ ಹೊಸ AI ಆಧಾರಿತ ಸಾಧನ ‘ಭಾರತ್...
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತುರ್ತು ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಅಗತ್ಯ ಅನುದಾನವನ್ನು ಒದಗಿಸುವಂತೆ ಶಿಕ್ಷಣ...