Recent Posts

Saturday, May 9, 2026
ಸುದ್ದಿ

“ಪ್ರಥಮ ರಾಷ್ಟೀಯ ತುಳು ಪತ್ರಿಕಾ ಸಮ್ಮಿಲನ” ದ ಲಾಂಛನ ಬಿಡುಗಡೆ- ಕಹಳೆ ನ್ಯೂಸ್

ಪುತ್ತೂರು: ಎ. 2ರಂದು ಪುತ್ತೂರಿನಲ್ಲಿ ” ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ” ನಡೆಯಲಿದ್ದು, ” ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನದ ” ಲಾಂಛನವನ್ನು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಶ್ರೀಗಳು ಬಿಡುಗಡೆಗೊಳಿಸಿದ್ದಾರೆ. ಕಲಾವಿದ ಜ್ಞಾಣೇಶ್ ವಿಶ್ವಕರ್ಮ ರಚಿಸಿದ ಲಾಂಛನವನ್ನು ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾದ್ವಿ ಶ್ರೀ ಮಾತಾನಂದಮಯಿ,ತುಳುಪತ್ರಿಕಾ ಸಮ್ಮಿಲನ ಸಮಿತಿ ಸಂಚಾಲಕ ವಿಜಯ ಕುಮಾರ್ ಭಂಡಾರಿ ಹೆಬ್ಬಾರ ಬೈಲು, ಶಾಲಾ ಅಡಳಿತ ಮಂಡಳಿ ಅಧ್ಯಕ್ಷ ಡಾ. ಶಿವ ಪ್ರಕಾಶ್, ಸಂಚಾಲಕ ಮುರಳೀಧರ ಕೆ., ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸುರೇಂದ್ರ ಕಿಣಿ, ಶ್ರೀಗಳ ಷಷ್ಟ್ಯಬ್ಧ ಸಮಿತಿ ಪ್ರ. ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ,ಗೀತಾ ಡ ಶೆಟ್ಟಿ, ಸುನೀತಾ ರವೀಂದ್ರ ಸತೀಶ್ ಕುಮಾರ್ ರೈ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು