Friday, April 24, 2026
ಸಂತಾಪಸುದ್ದಿ

ಧನ್ವಂತರಿ ಆಸ್ಪತ್ರೆಯ ಸ್ಥಾಪಕ ಡಾ.ಕಜೆ ತಿಮ್ಮಣ್ಣ ಭಟ್ ಅವರ ಪತ್ನಿ ಕೆ.ಟಿ ಮೀನಾಕ್ಷಿ ನಿಧನ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಧನ್ವಂತರಿ ಆಸ್ಪತ್ರೆಯ ಸ್ಥಾಪಕ ಡಾ.ಕಜೆ ತಿಮ್ಮಣ್ಣ ಭಟ್ ಅವರ ಪತ್ನಿ ಕೆ.ಟಿ ಮೀನಾಕ್ಷಿ (90 ವ) ರವರು ವಯೋಸಹಜ ನ.16ರಂದು ನಿಧನರಾದರು.

ಮೀನಾಕ್ಷಿ ಅವರು ಮುಕ್ರಂಪಾಡಿ ಪುತ್ರ ಡಾ. ರವೀಂದ್ರ ಅವರ ಮನೆಯಲ್ಲಿ ವಾಸ್ತವ್ಯವಿದ್ದು ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನ.16ರಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ. ಮ್ರತರು ಪುತ್ರರಾದ ಡಾ.ಚಂದ್ರಶೇಖರ್, ಡಾ.ರವೀಂದ್ರ, ಡಾ. ರವಿಪ್ರಕಾಶ್ ಮತ್ತು ಸೊಸೆಯಂದಿರಾದ ಜಾನಕಿ, ಶಾಮಲ, ವಿಜಯಸರಸ್ವತಿ ಮತ್ತು ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು