Sunday, June 14, 2026
ಸುದ್ದಿ

ಉಮೇಶ್ ಗೌಡ ಅನಾರೋಗ್ಯದ ವೆಚ್ಚ ಭರಿಸಲು ಸಹಾಯಕರಾಗಿ- ಕಹಳೆ ನ್ಯೂಸ್

ಬಂಟ್ವಾಳ: ವಿಟ್ಲ ಮೂಲದ ಉಮೇಶ್ ಗೌಡ ಎಂಬುವವರು ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದು ಕಳೆದ ೨ ವರುಷದ ಹಿಂದೆ ಕಿಡ್ನಿ ವೈಫಲ್ಯಕ್ಕೀಡಾಗಿ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಕಳೆದ ಒಂದು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರು ಇಂಡಿಯಾನಾ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಹೃದಯ ಸಂಬAಧಿ ಕಾಯಿಲೆ ಕೂಡ ಇರುವುದನ್ನು ವೈದ್ಯರು ತಿಳಿಸಿರುತ್ತಾರೆ. ಇದೀಗ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಆಸ್ಪತ್ರೆಯಲ್ಲಿ ದಿನಕ್ಕೆ ೧೫ ರಿಂದ ೨೦ ಸಾವಿರ ದಿನ ಪ್ರತಿಯಂತೆ ಚಿಕಿತ್ಸೆಗೆ ಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ ಹೀಗಾಗಿ ಸಹೃದಯಿಗಳಾದ ತಾವೆಲ್ಲರೂ ಇಬ್ಬರು ಹೆಣ್ಣುಮಕ್ಕಳು ಮತ್ತು ಅವರ ಪತ್ನಿಯ ಕಣ್ಣೀರು ಒರೆಸುವಲ್ಲಿ ಕೈಜೋಡಿಸಬೇಕಾಗಿ ವಿನಂತಿಸಿಕೊoಡಿದ್ದಾರೆ.
Rakshith kj
A/C 70800100000568
IFSC BARB0VJKODK

ಜಾಹೀರಾತು

Google pay:-9743737824
Phone pay:-9743737824

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು