Thursday, May 14, 2026
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಗೆ ಕೊರೊನಾ ಶಾಕ್ – ಮೂರು ಪಾಸಿಟಿವ್ ; 11,16 ವರ್ಷದ ಬಾಲಕಿ ಹಾಗೂ 35 ವರ್ಷದ ಮಹಿಳೆಗೆ ಸೋಂಕು ದೃಢ – ಕಹಳೆ ನ್ಯೂಸ್

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಮಂಗಳೂರು ಮೇ.06:  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಇಂದು ಮತ್ತೆ ಮೂವರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ದೃಢಪಟ್ಟ ಪ್ರಕರಣಗಳಲ್ಲಿ 11 ವರ್ಷದ ಹುಡುಗಿ ಹಾಗೂ 35 ವರ್ಷದ ಮಹಿಳೆಗೆ ಕೊರೊನ ಸೊಂಕಿತ ರೋಗಿ ಪಿ-536 ರ ಸಂಪರ್ಕದಿಂದ ಕೊರೊನಾ ಬಂದಿದ್ದು, ಇನ್ನೊಂದು 16 ವರ್ಷದ ಯುವತಿಗೆ ಕೊರೊನಾ ಸೊಂಕಿತ ರೋಗಿ ಪಿ- 390ರ ಸಂಪರ್ಕದಿಂದ ಕೊರೊನಾ ಸೊಂಕು ತಗುಲಿದೆ.