” ವಾಟ್ಸಾಪ್ ನಲ್ಲಿ ಕೇಸರಿ ಕ್ರಾಂತಿ ” – ಕೇಸರಿ ಚ್ಯಾಲೆಂಜ್ ಸ್ವೀಕರಿಸಿದ ರಾಜ್ಯದ ಜನತೆ ‘ ಹಸಿರು ವಾಟ್ಸಾಪ್ ಕೇಸರಿಯಾಯಿತು ‘ – ಕಹಳೆ ನ್ಯೂಸ್

ಎಸ್, ರಾಜ್ಯದ ಜನತೆ ತಮ್ಮ ವಾಟ್ಸಾಪ್ ನಲ್ಲಿ ಚ್ಯಾಲೆಂಜ್ ಸ್ವೀಕರಿಸಿದ್ದು, ತಮ್ಮ Status ನಲ್ಲಿ ಕೇಜರಿ ಧ್ವಜ ಹಾಕಿಕೊಂಡಿದ್ದಾರೆ.
ಇದೀಗ ಈ Status ವೈರಲ್ ಆಗುತ್ತಿದ್ದು, ರಾಜ್ಯದ ಬಹುತೇಕ ಹಿಂದೂಗಳು ಕೇಸರಿ ಧ್ವಜವನ್ನು ತಮ್ಮWhats App Status ನ್ನಾಗಿ ಮಾಡಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೇಸರಿ ಕ್ರಾಂತಿಯಾಗುತ್ತಿದೆ.









