Tuesday, September 8, 2026
ಸುದ್ದಿ

ಮಂಗಳೂರು ಗುರುನಗರದ ಶ್ರೀ ರಕ್ತೇಶ್ವರಿ ಗುಡಿಯಲ್ಲಿ ಸನಾತನ ಸಂಸ್ಥೆಯ ವತಿಯಿಂದ ಧಾರ್ಮಿಕ ಪ್ರವಚನ – ಕಹಳೆ ನ್ಯೂಸ್

ಮಂಗಳೂರು : ಸನಾತನ ಸಂಸ್ಥೆಯ ವತಿಯಿಂದ ಧಾರ್ಮಿಕ ಪ್ರವಚನ ನಡೆಯಿತು.

ಜಾಹೀರಾತು

ಗುರುನಗರದ ಶ್ರೀ ರಕ್ತೇಶ್ವರಿ ಗುಡಿಯಲ್ಲಿ ಸನಾತನ ಸಂಸ್ಥೆಯ ಸೌ.ಲಕ್ಷ್ಮೀ ಪೈ ಇವರು ಮಹಾಶಿವರಾತ್ರಿಯ ನಿಮಿತ್ತ ಭಗವಾನ್ ಶಿವನ ಉಪಾಸನೆಯ ಬಗ್ಗೆ ಬಿಲ್ವಪತ್ರೆಯನ್ನು ಅರ್ಪಿಸುವ ಮಹತ್ವ, ಶಿವರಾತ್ರಿಯ ವ್ರತಾಚರಣೆಯ ಮಹತ್ವ, ಮುಂತಾದ ಧಾರ್ಮಿಕ ವಿಚಾರಗಳ ಬಗ್ಗೆ ಪ್ರವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು