Saturday, July 25, 2026
ಸುದ್ದಿ

ಪುತ್ತೂರು: ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜೆಸಿಐ ಇಂಡಿಯಾ ನ್ಯಾಶನಲ್ ಇಂಟಿಗ್ರಿಟಿ ಡೇ-ಕಹಳೆ ನ್ಯೂಸ್

ಪುತ್ತೂರು: ಜೆ.ಸಿ.ಐ ಪುತ್ತೂರು ಇದರ ಸಹಯೋಗದೊಂದಿಗೆ ಇಂದು ಜೆಸಿಐ ಇಂಡಿಯಾ ನ್ಯಾಶನಲ್ ಇಂಟಿಗ್ರಿಟಿ ಡೇ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಪುತ್ತೂರಿನಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಮೆರ್ಸಿ ಮಮತ ಮೋನಿಸ್ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಪುತ್ತೂರು ೨೦೨೦ ರ ಅಧ್ಯಕ್ಷರಾದ ವೇಣುಗೋಪಾಲ್.ಎಸ್.ಜೆ ವಹಿಸಿದ್ದರು. ಇನ್ನೂ ಈ ವೇಳೆ ಜೆಸಿಐ ಪುತ್ತೂರು ೨೦೧೫ ರ ಮಾಜಿ ಅಧ್ಯಕ್ಷರಾದ ಜೆ.ಇ.ಪಿ ಸೂರಪ್ಪ ಗೌಡ, ಕಾರ್ಯದರ್ಶಿ ಹಚ್.ಜಿ.ಎಫ್ ಪ್ರಮಿತ.ಸಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು