Tuesday, April 28, 2026
ಸುದ್ದಿ

ಪಂಜ ;ಜೈ ಕರ್ನಾಟಕ ಯುವಕ ಮಂಡಲದ ವತಿಯಿಂದ ಶ್ರಮದಾನ,-ಕಹಳೆ ನ್ಯೂಸ್

ಜೈ ಕರ್ನಾಟಕ ಯುವಕ ಮಂಡಲದ ವತಿಯಿಂದ ಪಂಜದಲ್ಲಿ ನೂತನವಾಗಿ ನಿರ್ಮಾಣ ವಾಗುತಿರುವ ಕಾರಣಿಕ ದೈವ ಶ್ರೀ ಕಾಜು ಕುಚುಂಬ ಉಳ್ಳಾಕುಲು ದೈವಸ್ಥಾನದಲ್ಲಿ ಜ.14 ರಂದು ಶ್ರಮದಾನ ಕಾರ್ಯ ನೆರವೇರಿತು.

ಈ ಸಂದರ್ಭದಲ್ಲಿ ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಡಾ |ದೇವಿಪ್ರಸಾದ್ ಕಾನತ್ತೂರು ಹಾಗು ಯುವಕ ಮಂಡಲದ ಅಧ್ಯಕ್ಷರು ಹಾಗು ಸದಸ್ಯರು ಶ್ರಮದಾನದದಲ್ಲಿ ಪಾಲ್ಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು