
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಲ್ಲಿ ಖಾಲಿ ಇರುವ ಪುರುಷ ಗೃಹರಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಜನವರಿ 12 ರಂದು ಆದಿತ್ಯವಾರ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆಯ ಬಳಿ ನಡೆಯುವ ಗೃಹರಕ್ಷಕದಳದ ವಾರದ ಕವಾಯತು ವೇಳೆ ಆಸಕ್ತರು ಅರ್ಜಿ ಪಡೆಯಬಹುದು. ವಯಸ್ಸು 20 ವರ್ಷ ಮೇಲ್ಪಟ್ಟು ಇರಬೇಕು ಜೊತೆಗೆ ವಿದ್ಯಾರ್ಹತೆ SSlc ಆಗಿರಬೇಕು.









