
ಅಬ್ದುಲ್ ಜಬ್ಬಾರ್ ಕೆಮ್ಮಾರ, ಎಂಬವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಪೇಜಾವರ ಶ್ರೀ ಗಳನ್ನೂ ಮತೊಮ್ಮೆ ಹುಟ್ಟಿ ಬನ್ನಿ ನಾವು ಜಾತ್ಯತೀತೆಯ ಭಾರತವನ್ನು ಕಟ್ಟೋಣ.. ಎಂದು ಶ್ರೀ ಗಳಿಗೆ ಶ್ರದ್ಧಾಂಜಲಿ ಸಮರ್ಪಣೆ ಮಾಡಿದ್ದಾರೆ.

ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದೂ ಸಮಾಜದ ಯತಿಗಳ ಅಗಲುವಿಕೆ ಎಲ್ಲಾ ಧರ್ಮದ ಜನಸಾಮಾನ್ಯರಿಗೆ ನೋವು ಉಂಟುಮಾಡಿದೆ.









