Thursday, May 14, 2026
ಸುದ್ದಿ

ಮಗಳ ಜೊತೆ ರೋಮ್ಯಾನ್ಸ್: ಮದುವೆ ನಂತ್ರ ತಂದೆಗೆ ಸಿಕ್ತು ಶಿಕ್ಷೆ-ಕಹಳೆ ನ್ಯೂಸ್

ಮಗಳನ್ನೇ ಮದುವೆಯಾದ ತಂದೆಯೊಬ್ಬನಿಗೆ 2 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಬೇರೆ ರಾಜ್ಯದಲ್ಲೂ ಈತನ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಇದನ್ನು ಪ್ರಶ್ನಿಸದಿರಲು ತಂದೆ ನಿರ್ಧರಿಸಿದ್ದಾನೆ. ಘಟನೆ ಅಮೆರಿಕಾದಲ್ಲಿ ನಡೆದಿದೆ.

ತನ್ನ ಮಗಳ ಜೊತೆ ಸಂಬಂಧವಿಟ್ಟುಕೊಂಡಿದ್ದ ತಂದೆ ನಂತ್ರ ಮದುವೆ ಕೂಡ ಆಗಿದ್ದ. ಮದುವೆಯಾಗಿ ಒಂದು ತಿಂಗಳ ನಂತ್ರ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ತಂದೆ ಮದುವೆಯಾದ ಆರೋಪದ ಮೇಲೆ ಮಗಳಿಗೆ 9 ತಿಂಗಳು ಜೈಲು ಶಿಕ್ಷೆ ನೀಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆಯನ್ನು ಮೆಚ್ಚಿಸಲು ಸಹೋದರಿ ಮತ್ತು ನನ್ನ ಮಧ್ಯೆ ಸ್ಫರ್ಧೆ ನಡೆಯುತ್ತಿತ್ತು ಎಂದು ಮಗಳು ಹೇಳಿದ್ದಾಳೆ. 21 ವರ್ಷದ ಮಗಳ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದ ತಂದೆ ನಂತ್ರ ಮದುವೆಯಾಗಿದ್ದ. ಇಬ್ಬರೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮಗಳು ಬಾಲ್ಯದಲ್ಲಿ ತಂದೆಯನ್ನು ನೋಡಿರಲಿಲ್ಲವಂತೆ. 17ನೇ ವಯಸ್ಸಿನಲ್ಲಿ ತಂದೆ-ಮಗಳ ಮೊದಲ ಭೇಟಿಯಾಗಿತ್ತು.