Saturday, June 13, 2026
ಸುದ್ದಿ

ಬೆರಗಾಗಿಸುತ್ತೆ ಶ್ರೀದೇವಿ ಪುತ್ರಿ ಪಡೆದಿರುವ ‘ಸಂಭಾವನೆ’-ಕಹಳೆ ನ್ಯೂಸ್

ಕರಣ್‌ ಜೋಹರ್‌ ನಿರ್ದೇಶನದ ಧಡಕ್‌ ಚಿತ್ರದಲ್ಲಿ ಪಾದಾರ್ಪಣೆ ಮಾಡುವ ಮೂಲಕ ಚಿತ್ರರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಜಾಹ್ನವಿ ಕಪೂರ್‌, ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ಎಲ್ಲಡೆಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜಾಹೀರಾತು

ಸದ್ಯ ‘ದೋಸ್ತಾನಾ 2’ರಲ್ಲಿ ಅಭಿನಯಿಸುತ್ತಿರುವ ಜಾಹ್ನವಿ ಮುಂದೆ ಸಾಕಷ್ಟು ಪ್ರಾಜೆಕ್ಟ್‌ ಗಳು ಇವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೂ ಕಾಲಿಡಲಿರುವ ಜಾಹ್ನವಿ, ತೆಲುಗು ಚಿತ್ರ ‘ಫೈಟರ್‌’ನಲ್ಲಿ ಅರ್ಜುನ್‌ ರೆಡ್ಡಿ ಖ್ಯಾತಿಯ ವಿಜಯ್‌ ದೇವರಕೊಂಡ ಜೊತೆಗೆ ಅಭಿನಯಿಸಲಿದ್ದಾರೆ.

ಪುರಿ ಜಗನ್ನಾಥ್‌ ನಿರ್ದೇಶನದ ಈ ಚಿತ್ರಕ್ಕೆ ಜಾಹ್ನವಿ ಹೆಸರನ್ನು ಖುದ್ದು ಕರಣ್‌ ಜೋಹರ್‌ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ.

ಇತ್ತೀಚಿನ ವರದಿಗಳ ಪ್ರಕಾರ ಈ ಚಿತ್ರಕ್ಕೆ ಜಾಹ್ನವಿ 3.5 ಕೋಟಿ ರೂಪಾಯಿಗಳನ್ನು ಸಂಭಾವನೆ ರೂಪದಲ್ಲಿ ಪಡೆಯಲಿದ್ದಾರೆ ಎನ್ನಲಾಗಿದೆ.