Recent Posts

Saturday, May 9, 2026
ಸುದ್ದಿ

ಕುಖ್ಯಾತ ರೌಡಿ ಶಿವರಾಜ್‍ರನ್ನು ಸಿಸಿಬಿ  ಪೊಲೀಸರು ಬಂಧಿಸಿದ್ದಾರೆ -ಕಹಳೆ ನ್ಯೂಸ್

ಬೆಂಗಳೂರು:  ಕಳೆದ ಆರು ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಶಿವರಾಜ್‍ರನ್ನು ಸಿಸಿಬಿ  ಪೊಲೀಸರು ಬಂಧಿಸಿದ್ದಾರೆ.

ಭಟ್ಟಿ ಸಾರಾಯಿ ವ್ಯವಹಾರ, ಸುಲಿಗೆ ಸೇರಿದಂತೆ ಇತರೆ ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಶಿವರಾಜ್ ಹಲವು ಬಾರಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ಹಳೇ ಚಾಳಿ ಮುಂದುವರೆಸುತ್ತಿದ್ದ, ಈತನ ವಿರುದ್ಧ ಏಳು ಪ್ರಕರಣಗಳು ದಾಖಲಾಗಿವೆ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು