Recent Posts

Saturday, May 9, 2026
ಸುದ್ದಿ

ಡಾ.ಬಿ.ಆರ್ ಅಂಬೇಡ್ಕರ್ ನಿಗಮದಡಿ ಸ್ವಉದ್ಯೋಗ ಯೋಜನೆಯಲ್ಲಿ ಟೂರಿಸ್ಟ್ ವಾಹನ ಮಂಜೂರು-ಕಹಳೆ ನ್ಯೂಸ್

2018-19ನೇ ಸಾಲಿನ ಡಾ.ಬಿ.ಆರ್ ಅಂಬೇಡ್ಕರ್ ನಿಗಮದಡಿ ಸ್ವಉದ್ಯೋಗ ಯೋಜನೆಯಲ್ಲಿ ಟೂರಿಸ್ಟ್ ವಾಹನ ಮಂಜೂರಾಗಿದ್ದು, ಯೋಜನೆಯ ಫಲಾನುಭವಿ ಅತ್ತಾವರ ಕಟ್ಟಪುಣಿ ನಿವಾಸಿ ಎಲ್.ಜಗನ್ನಾಥ ಎಂಬವರಿಗೆ ವಾಹನದ ಕೀಲಿಗೈಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ದಿವಾಕರ್ ಪಾಂಡೇಶ್ವರ, ಶಕಿಲಾ ಕಾವಾ,ರೂಪಾ ಡಿ ಬಂಗೇರ,ಅಶೋಕ್ ಮುಂತಾದವರು ಉಪಸ್ಥಿತರಿದ್ದರು.