ಕಡಬ: ಖಾಸಗಿ ಒಮ್ನಿ ಆಂಬುಲೆನ್ಸ್ ಪಲ್ಟಿಯಾಗಿ ಚಾಲಕ ರಂಜಿತ್ ಎಂಬವರು ಗಾಯಗೊಂಡ ಘಟನೆ ಹೊಸಮಠ ಸಮಿಪ ನಡೆದಿದೆ. ಗಾಯಳುವನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.