
ಕಾಲೇಜಿಗೆಂದು ಹೊರಟ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಸುಳ್ಯದಲ್ಲಿ ನಡೆದಿದೆ. ಸುಳ್ಯ ಬೆಳ್ಳಾರೆಯ ಅಭಿಷೇಕ್ ಎಂಬಾತ ಜುಲೈ 25 ರಂದು ಮನೆಯಿಂದ ಕಾಲೇಜಿಗೆಂದು ಹೊರಟವನು ಮನೆಗೆ ಬಂದಿಲ್ಲ. ಈತ ಮನೆ ಬಿಡುವ ವೇಳೆ ನೀಲಿ ಅಂಗಿ ಧರಿಸಿದ್ದು, ಪತ್ತೆಯಾದಲ್ಲಿ ಈ ನಂಬರ್ ಗೆ ಕರೆ ಮಾಡಲು ಪೋಷಕರು ಸೂಚಿಸಿದ್ದಾರೆ.
ಜಯಪ್ರಕಾಶ್ 9632479110, ಸುದೇಶ್ 9901477059









