
ಮಂಗಳೂರು: ಮನೆಯೊಳಗೆ ವ್ಯಕ್ತಿಯನ್ನು ಕಡಿದು ಬರ್ಬರ ಹತ್ಯೆ ಮಾಡಿದ ಘಟನೆ ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿ ನಾರಾಯಣ ತನ್ನ ಮೈದುನ ರಾಜೇಶ್ ನಿಂದಲೇ ಹತ್ಯೆಗೊಳಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಐಪಿ ಗೋಪಿಕೃಷ್ಣ, ಪಿಎಸ್‍ಐ ಗುರು ಕಾಂತಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.








