Tuesday, April 28, 2026
ಸುದ್ದಿ

ಕ್ಯಾನ್ಸರ್‌ಗೆ ಕೇವಲ ಮುನ್ನೂರು ರೂಪಾಯಿಗೆ ಆಯುರ್ವೇದ ಔಷಧಿ – ಕಹಳೆ ನ್ಯೂಸ್

ಕ್ಯಾನ್ಸರ್ ರೋಗ ಅಂದರೆ ಭಯಗೊಳ್ಳುವ ಮಂದಿಯೇ ಹೆಚ್ಚು. ಯಾಕೆಂದರೆ ಈ ರೋಗಕ್ಕೆ ಯಾವುದೇ ದೇಶದಲ್ಲಿ ಈ ರೋಗವನ್ನು ಸರಿಯಾಗಿ ಗುಣಮುಖ ಮಾಡೋ ಔಷಧಿ ಇಲ್ಲ. ಆದರೆ ಇಲ್ಲೊಂದು ಕಡೆ ಕೇವಲ ಕ್ಯಾನ್ಸರ್‌ಗೆ ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ, ಮಧುಮೇಹ ಹೀಗೆ ಅನೇಕ ಕಾಯಿಲೆಗಳಿಗೆ ಆಯುರ್ವೇದ ಔಷಧಿಯನ್ನು ಕೊಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿ ಗುರುವಾರ ಹಾಗೂ ಭಾನುವಾರ ಕ್ಯಾನ್ಸರ್‌ಗೆ ಔಷಧಿಯನ್ನು ನೀಡುತ್ತಾರೆ. ಗ್ರಾಮಕ್ಕೆ ಶಿವಮೊಗ್ಗದಿಂದ ಒಂದು ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ನರಸೀಪುರಕ್ಕೆ ಹೋಗಿ ಶ್ರೀ ವಿದ್ಯಾ ನಾರಾಯಣರವರ ಮನೆ ಎಂದರೆ ಯಾರು ಬೇಕಾದರೂ ವಿಳಾಸ ಹೇಳುತ್ತಾರೆ. ಅಲ್ಲಿ ಅವರು ಕುಟುಂಬ ಸಮೇತರಾಗಿ ನೆಲೆಸಿದ್ದಾರೆ.

ಈಗಾಗಲೇ ಇವರಿಂದ ಸಾವಿರಾರು ಜನರು ಅನುಕೂಲವನ್ನು ಪಡೆದಿದ್ದು ನೀವು ಸಹ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಇಲ್ಲಿಗೆ ಬರುವ ಮೊದಲು ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿದರೆ ಒಳಿತು. ಒಂದು ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೋದರೆ ಇಲ್ಲಿ ಬರುವುದು ಸೂಕ್ತವಾಗಿದೆ.