ಇಂದು ಬಜ್ಪೆ ಕರಂಬಾರು ಸೇತುವೆಯಿಂದ ಕರಂಬಾರು ಕೋರ್ದಬ್ಬು ದೈವಸ್ಥಾನದವರೆಗಿನ ರಸ್ತೆಗೆ ಶಾಸಕ ಉಮಾನಾಥ್ ಕೊಟ್ಯಾನ್ ತಮ್ಮ ಮುತುವರ್ಜಿಯಿಂದ 40 ಲಕ್ಷ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು.