ನರೇಂದ್ರ ಮೋದಿ ಅಭಿಮಾನಿ ಬಳಗ ಮಂಗಳೂರು ವತಿಯಿಂದ ಐನೂರಕ್ಕೂ ಅಧಿಕ ಮಂದಿಗೆ ರಂಝಾನ್ ಪ್ರಯುಕ್ತ ಬಿರಿಯಾನಿ ಊಟ ವಿತರಿಸಿದ್ರು. ರಮೇಶ್ ಕುಮಾರ್, ಪ್ರಕಾಶ್ ಜೀ ಮಾಲಿ, ಇಸ್ಮಾಯಿಲ್, ಉಸ್ತದ್ ಜಮಾಲ್, ನೌಶಾದ್, ಕಾರ್ಪೊರೇಟ್ ಪ್ರೇಮಾನಂದ್ ವಿತರಣೆ ಮಾಡಿದರು.