Recent Posts

Sunday, September 13, 2026
ಸುದ್ದಿ

ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ 4,000 ಎಳನೀರ ಅಭಿಷೇಕ – ಕಹಳೆ ನ್ಯೂಸ್

ಶ್ರೀ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಊರ ಸಮಸ್ತ ಗ್ರಾಮಸ್ಥರಿಂದ ಲೋಕಕಲ್ಯಾಣಾರ್ಥವಾಗಿ ಸತತ ಮೂರನೇ ವರ್ಷದ 4,000 ಎಳನೀರು ಅಭಿಷೇಕ ನಡೆಯಿತು.

ಜಾಹೀರಾತು

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯಿ ಮೂಕಾಂಬಿಕೆ ಬಳಿ ಉತ್ತಮ ಮಳೆಯಾಗಲಿ ಎಂಬ ಉದ್ದೇಶದಿಂದ ಪ್ರಾರ್ಥಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು