Monday, June 15, 2026
ಸುದ್ದಿ

ಪಾರ್ಲಿಮೆಂಟ್ ಸದಸ್ಯರಾದ್ರೂ ನೀವೂ ಅನಕ್ಷರಸ್ಥರಂತೆ ವರ್ತಿಸುತ್ತೀರಿ: ವೀರಪ್ಪ ಮೊಯ್ಲಿ – ಕಹಳೆ ನ್ಯೂಸ್

ನಳೀನ್ ನೀವು ಪಾರ್ಲಿಮೆಂಟ್ ಸದಸ್ಯರಾಗಿಯೂ ಅನಕ್ಷರಸ್ಥರಂತೆ ವರ್ತಿಸುತ್ತಿದ್ದೀರಿ ಎಂದು ಆಕ್ರೋಶದ ಮಾತುಗಳನ್ನು ಮೊಯ್ಲಿಯವರು ಪತ್ರದಲ್ಲಿ ಬರೆದಿದ್ದಾರೆ.

ಜಾಹೀರಾತು

ಸಂಸದ ಮಾಜಿ ಸಚಿವ ವೀರಪ್ಪ ಮೊಯ್ಲಿಯವರು ನೇರವಾಗಿ ಪತ್ರ ಬರೆಯುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ವಿಜಯ ಬ್ಯಾಂಕ್ ಇನ್ನೊಂದು ಬ್ಯಾಂಕಿನೊಂದಿಗೆ ವಿಲೀನಗಳ್ಳಲು ವೀರಪ್ಪ ಮೊಯ್ಲಿಯವರೇ ಕಾರಣ ಅಂತ ಆರೋಪಿಸಿದರು.

ಆ ಆರೋಪದ ವಿಚಾರವಾಗಿ ಇಂದು ಮೊಯ್ಲಿಯವರು ಸ್ವತಃ ಸಂಸದರಿಗೆ ಪತ್ರ ಬರೆದಿದ್ದಾರೆ.