Sunday, June 14, 2026
ಸುದ್ದಿ

ಬೇಕಲ ಠಾಣೆ ಎಎಸ್ಸೈಗೆ ತಂಡದಿಂದ ಇರಿತ – ಕಹಳೆ ನ್ಯೂಸ್

ಹೊಸ ವರ್ಷಾಚರಣೆ ಸಂದರ್ಭ ಬೇಕಲ ಠಾಣೆಯ ಎಎಸ್ಸೈ ಅವರಿಗೆ ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ಇಂದು ಮುಂಜಾನೆ ನಡೆದಿದೆ.

ಜಾಹೀರಾತು

ಬೇಕಲ ಠಾಣೆಯ ಎಎಸ್ಸೈ ಜಯರಾಜ್ ಇರಿತಕ್ಕೊಳಗಾದವರು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಜಯರಾಜ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೊಸ ವರ್ಷಾಚರಣೆ ಸಂದರ್ಭ ರಸ್ತೆ ತಡೆ ನಡೆಸಿದ ಗುಂಪನ್ನು ಚದುರಿಸಲೆತ್ನಿಸಿದಾಗ ತಂಡ ಇರಿದು ಗಾಯಗೊಳಿಸಿದೆ ಎಂದು ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.