Sunday, June 14, 2026
ಸುದ್ದಿ

ಅತೃಪ್ತಿ ಇರೋದು ಈಶ್ವರಪ್ಪನಿಗೆ, ನನಗಲ್ಲ: ಮಾಜಿ ಸಿಎಂ – ಕಹಳೆ ನ್ಯೂಸ್

ಅತೃಪ್ತಿ ಇರೋದು ಈಶ್ವರಪ್ಪನಿಗೆ, ನನಗಲ್ಲ. ಅಧಿಕಾರ ಇಲ್ಲದೇ ಇರೋರಿಗೆ ಅತೃಪ್ತಿ ಇರುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಶ್ವರಪ್ಪಗೆ ಮೆದುಳೇ ಇಲ್ಲ ಎಂಬ ಹೇಳಿಕೆಗೆ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

ಜಾಹೀರಾತು

ಬಾದಾಮಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಮುಖ್ಯಮಂತ್ರಿಗಿಂತ ದೊಡ್ಡ ಹುದ್ದೆ ಇದೆಯಾ?

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅದೆಲ್ಲವನ್ನ ನಾನು ಅನುಭವಿಸಿದ್ದೇನೆ. ನನ್ನ ಜೀವನದಲ್ಲಿ ಯಾವತ್ತೂ ಅಧಿಕಾರದ ಹಿಂದೆ ಹೋಗಿಲ್ಲ. ಅವರಿಗೆ ಮೆದುಳೇ ಇಲ್ಲ, ಹೀಗಾಗಿ ಬುದ್ಧಿ ಕಮ್ಮಿ ಎಂದು ಹೇಳಿದ್ದಾರೆ.