Thursday, November 19, 2026
ಸುದ್ದಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಲ ವಿಕಾಸ ಸಮಿತಿ ದಾಸ ಕೋಡಿ ಅಂಗನವಾಡಿ ಕೇಂದ್ರ ಹಾಗೂ ಶ್ರೀ ಶಕ್ತಿ ಗುಂಪುಗಳ ವಾರ್ಷಿಕೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಬಾಲ ವಿಕಾಸ ಸಮಿತಿ ದಾಸ ಕೋಡಿ ಅಂಗನವಾಡಿ ಕೇಂದ್ರ ಹಾಗೂ ಶ್ರೀ ಶಕ್ತಿ ಗುಂಪುಗಳ ವಾರ್ಷಿಕೋತ್ಸವ ಕಾರ್ಯಕ್ರಮ ಮಕ್ಕಳ ದಿನಾಚರಣೆಯ ಕಾರ್ಯಕ್ರಮದೊಂದಿಗೆ  ನ. 17 ರಂದು ಗ್ರಾಮ ಪಂಚಾಯಿತಿ ಸುವರ್ಣಸೌಧ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಪುಟಾಣಿ ತೇಜಸ್ವಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಾಮೂಹಿಕ ಹುಟ್ಟುಹಬ್ಬ ಹಾಗೂ ಶ್ರೀ ಶಕ್ತಿ ಗುಂಪಿನ ಸ್ವಉದ್ಯೋಗ ಮಾಡುತ್ತಿರುವ ಸದಸ್ಯರನ್ನು ಅಭಿನಂದಿಸಲಾಯಿತು ಈ ಒಂದು ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಶೈಲಜ ರಾಜೇಶ್, ಮೋಹನ್ ಪಿ ಎಸ್, ಡಾಕ್ಟರ್ ಜಯಪ್ರಕಾಶ್, ಎಸಿಡಿಪಿಯು ಶಾಲಿನಿ, ಶ್ರೀಮತಿ ಗುಲಾಬಿ ಮೇಲ್ವಿಚಾರಕಿ, ಶ್ರೀಮತಿ ಕವಿತಾ ಆದ್ಯಂತಾಯ, ಪ್ರಶಾಂತ ಲಯನ್ಸ್ ಕ್ಲಬ್, ಶ್ರೀಯುತ ವಿಠಲ್ ನಾಯಕ್, ಶ್ರೀಯುತ ಚಂದ್ರಶೇಖರ, ಶ್ರೀಮತಿ ಕಲಾವತಿ, ಶ್ರೀಮತಿ ಹಿರಣ್ಮಯಿ, ಶ್ರೀಮತಿ ರಂಜಿನಿ, ಶ್ರೀಮತಿ ಪದ್ಮಿನಿ, ಶ್ರೀಯುತ ಪುರಂದರ ಎಲ್ಲಾ ಶ್ರೀ ಶಕ್ತಿ ಸದಸ್ಯರು, ಕೇಂದ್ರದ ಪೋಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಮತಿ ಸ್ವಾತಿ ಸ್ವಾಗತಿಸಿ, ಶ್ರೀಮತಿ ನಯನ ಕಾರ್ಯಕ್ರಮ ನಿರೂಪಿಸಿದರು, ಅಂಗನವಾಡಿ ಕಾರ್ಯಕರ್ತೆ ಲಲಿತಾ ಜಿ ವಂದಿಸಿದರು.