Friday, September 25, 2026
ಸುದ್ದಿ

ಪುತ್ತೂರಿನಲ್ಲಿ ‘WASH 99’ ಕಾರ್ ವಾಶ್ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಅರುಣಾ ಥಿಯೇಟರ್ ಸಮೀಪದ ಕೆ.ವಿ. ಶೆಣೈ ಪೆಟ್ರೋಲ್ ಪಂಪ್‌ನಲ್ಲಿ ‘WASH 99’ ಕಾರ್ ವಾಶ್ ಸ್ಟೇಷನ್  ಶುಭಾರಂಭಗೊಂಡಿದೆ.
ಭವಿಷ್ಯತ್‌ ಹಸಂತಡ್ಕ ಮತ್ತು ಜಿತನ್ ರೈ ಅವರ ಮಾಲಕತ್ವದಲ್ಲಿ ಆರಂಭಗೊಳ್ಳುತ್ತಿರುವ WASH 99′ ಕಾ‌ರ್ ವಾಶ್‌ನಲ್ಲಿ ವಿವಿಧ ರೀತಿಯ ವಾಶ್‌ ಸೇವೆಗಳನ್ನು ಒದಗಿಸಲಾಗುವುದು. ಗ್ರಾಹಕರಿಗೆ ತಮ್ಮ ಕಾರುಗಳಿಗೆ ಸ್ವಚ್ಛ ಹಾಗೂ ಗುಣಮಟ್ಟದ ವಾಶ್ ಸೇವೆ ಲಭ್ಯವಾಗಲಿದೆ.

ಜಾಹೀರಾತು

ಕಾರ್ ವಾಶ್ ಪ್ರತಿದಿನ ಬೆಳಗ್ಗೆ 8.30ರಿಂದ ಸಂಜೆ 6.30ರವರೆಗೆ ತೆರೆದಿರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದ್ವಿಚಕ್ರವಾಹನಗಳಿಗೆ 49 ರೂ. ಗಳಲ್ಲಿ  ವಾಶ್‌ ಮಾಡಿಕೊಡಲಾಗುವುದು ಹಾಗೆ ಕಾರುಗಳಿಗೆ 99 ರೂ.ಗಳಲ್ಲಿ ವಾಶ್‌ ಮಾಡಿಕೊಡಲಾಗುವುದು.