
ಪುತ್ತೂರು : ವಿಶ್ವ ಹಿಂದು ಪರಿಷದ್ ಬಜರಂಗದಳ ಅಂಜನೇಯ ಶಾಖೆ ಬೋಳುವಾರು ವತಿಯಿಂದ ಬೋಳುವಾರು ಅಂಜನೇಯ ಮಂತ್ರಾಲಯದ ಮುಂಭಾಗ ಗೋಪೂಜೆ ಜರುಗಿತು.
ಇ ಸಂಧರ್ಭ ಬಜರಂಗದಳ ಪ್ರಾಂತ ಗೋ ರಕ್ಷ ಪ್ರಮುಖ್ ಮುರಳೀ ಕ್ರಷ್ಣ ಹಸಂತ್ತಡ್ಕ, ವಿಶ್ವ ಹಿಂದು ಪರಿಷದ್ ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ, ಮಾತೃಮಂಡಳಿ ಪ್ರಮುಖರಾದ ಪ್ರೇಮಲತ ರಾವ್,ಬಜರಂಗದಳ ಪುತ್ತೂರು ಪ್ರಖಂಡ ಗೋ ರಕ್ಷ ಪ್ರಮುಖ್ ಕಿರಣ್ ರಾಮಕುಂಜ,ಪ್ರಖಂಡ ಬಜರಂಗದಳ ಸಹ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ,ಅಂಜನೇಯ ಮಂತ್ರಾಲಯದ ನಾರಾಯಣ ಮಣಿಯಾಣಿ,ವಿಶ್ವ ಹಿಂದು ಪರಿಷದ್ ನಗರ ಉಪಾಧ್ಯಕ್ಷರಾದ ನವೀನ್ ಕೂಂಬೆಟ್ಟು,ನಗರ ಸಹ ಸಂಚಾಲಕ್ ಮಿಥುನ್ ತೆಂಕಿಲ, ವಿಶ್ವ ಹಿಂದು ಪರಿಷದ್ ಬಜರಂಗದಳ ಅಂಜನೇಯ ಶಾಖೆ ಬೋಳುವಾರು ಘಟಕದ ಸಂಚಾಲಕ್ ಚೇತನ್ ಬೋಳುವಾರು, ಅಧ್ಯಕ್ಷರಾದ ಪ್ರವೀಣ್ ಬೋಳುವಾರು, ಪ್ರಮುಖರಾದ ಜಯಂತ್ ಕುಂಜೂರು ಪಂಜ,ಅವಿನಾಶ್,ಗಣೇಶ್,ಗೋಪಾಲ್,ತೇಜಸ್,ಹೆಮಂತ್,ನವೀನ್ ಪಡಿವಾಳ್,ಗಂಗಾಧರ ಸಪಲ್ಯ,ರಮೇಶ್ ಗೌಡ ರೆಂಜಾಳ ಉಪಸ್ಥಿತಿರಿದ್ದರು.












