ಶ್ರೀ ವಿದ್ಯಾರಣ್ಯ ಇಂಟರ್ ನ್ಯಾಷನಲ್ ಸ್ಕೂಲ್ ಹೈದರಬಾದ್ ಇಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಶ್ರೀರಾಮ ಪದವಿ ಪೂರ್ವವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ- ಕಹಳೆ ನ್ಯೂಸ್

ಶ್ರೀ ವಿದ್ಯಾರಣ್ಯ ಇಂಟರ್ ನ್ಯಾಷನಲ್ ಸ್ಕೂಲ್ ಹೈದರಬಾದ್ ಇಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಶ್ರೀ ರಾಮ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ ಪ್ರಜ್ವಲ್ 500 ಮೀಟರ್ ಸ್ಕ್ವಾಡ್ ರಿಂಕ್ ,3000 ಮೀಟರ್ ಸ್ಕ್ವಾಡ್ ರೋಡ್ ಪ್ರಥಮ, ಗಗನ್ 1000 ಮೀಟರ್ ಇನ್‍ಲೈನ್ ರೋಡ್ ,1000 ಮೀಟರ್ ರಿಂಕ್ ,500 ಮೀಟರ್ ರಿಂಕ್ ಪ್ರಥಮ, ಅಧ್ಯಂತ್ 1000 ಮೀಟರ್ ಇನ್‍ಲೈನ್ ರೋಡ್ ,1000 ಮೀಟರ್ ರಿಂಕ್ ,500 ಮೀಟರ್ ರಿಂಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ.











