Monday, April 27, 2026
ಜಿಲ್ಲೆಪುತ್ತೂರುಸುದ್ದಿ

ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಮತ್ತೆ ಬಂದಿದೆ ವರುಷದ ಹರುಷ – ಕಹಳೆ ನ್ಯೂಸ್

ಪುತ್ತೂರು : ಏ 11 ರಿಂದ 20 ರ ವರೆಗೆ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ವರುಷದ ಹರುಷ ನಡೆಯಲಿದೆ.

ಈ ಯೋಜನೆಯಡಿ ಗ್ರಾಹಕರು ಮುಂಗಡವಾಗಿ ತಮ್ಮ ನೆಚ್ಚಿನ ಚಿನ್ನಾಭರಣವನ್ನು ಆಯ್ಕೆಮಾಡಿ ಅದರ ಕನಿಷ್ಠ 50% ಪಾವತಿಸಿ ಬುಕ್ಕಿಂಗ್ ದರ ಅಥವಾ ಕೊಂಡು ಹೋಗುವ ದಿನದ ದರದಲ್ಲಿ ಯಾವುದು ಕಡಿಮೆಯೋ ಅದರ ಆಧಾರದ ಮೇಲೆ ಆಭರಣಗಳನ್ನು ಖರೀದಿಸುವ ಅವಕಾಶವನ್ನು ಪಡೆಯುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ವರ್ಷ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡುವ ಮೂಲಕ ಚಿನ್ನದ ಬೆಲೆ ಏರಿಳಿತದ ಆತಂಕದಿಂದ ದೂರವಾಗಬಹುದು ಅಲ್ಲದೆ ಹಬ್ಬದ ದಿನದ ರಷ್ ತಪ್ಪಿಸಲು ಹಾಗೂ ಉತ್ತಮ ದರದಲ್ಲಿ ಖರೀದಿ ಮಾಡಲು ಇದು ಒಂದು ಸುವರ್ಣಾವಕಾಶವಾಗಿದೆ.